Sep 2, 2020, 4:54 PM IST
ಕೊರೋನಾ ಕಾಲದಲ್ಲೂ ಸಖತ್ ಸದ್ದಿ ಮಾಡುತ್ತಿರುವ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷೆಯ ಸಿನಿಮಾ 'ರಾಬರ್ಟ್' ಹಾಡೊಂದು ಹೊಸ ದಾಖಲೆ ಮಾಡಿದೆ. 'ಬಾ ಬಾ ನಾ ರೆಡಿ' 1 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇದಕ್ಕಾಗಿ ಸಂಭ್ರಮಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment