ಕೃಷ್ಣ ಮಿಲನಾ ಬ್ಯಾಚ್ಯುಲರ್ ಪಾರ್ಟಿ ವಿಡಿಯೋ ರಿಲೀಸ್‌; ನೀವೂ ನೋಡಿ!

Dec 24, 2020, 4:40 PM IST

ಶೀಘ್ರವೇ ದಾಂಪತ್ಯ ಜೀವನಕ್ಕೆ  ಕಾಲಿಡುತ್ತಿರುವ ಲವ್ ಮಾಕ್ಟೇಲ್ ಜೋಡಿಗೆ ಆಪ್ತ ಸ್ನೇಹಿತರು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಬ್ಯಾಚ್ಯುಲರ್‌ ಪಾರ್ಟಿ ಆಯೋಜಿಸಿದ್ದರು. ಮಿಲನಾ ಹಾಗೂ ಕೃಷ್ಣ ಇಬ್ಬರೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸಸ್ಪೆನ್ಸ್‌ ಕ್ರಿಯೇಟ್ ಮಾಡಿದರು. ಆದರೀಗ ವಿಡಿಯೋ ಕೂಡ ರಿಲೀಸ್ ಮಾಡಲಾಗಿದೆ. ಹೇಗಿತ್ತು ನೋಡಿ ಸೆಲೆಬ್ರೇಷನ್?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment