ಭಾವ-ಮೈದುನ ಕುಶಲೋಪರಿ: ಪುನೀತ್-ರಾಮ್‌ ಕುಮಾರ್ ಫೋಟೋ ವೈರಲ್

Aug 9, 2020, 4:21 PM IST

ಪವರ್‌ ಸ್ಟಾರ್  ಪುನೀತ್ ರಾಜ್‌ಕುಮಾರ್ ಹಾಗೂ ರಾಮ್‌ಕುಮಾರ್ ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಕಾಫಿ ಕುಡಿತಾ, ಸ್ನ್ಯಾಕ್ಸ್ ತಿನ್ನುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೈಲೆಂಟಾಗಿ ರಾಮ ಮಂದಿರ ಸಪೋರ್ಟ್ ಮಾಡಿದ್ರಾ ರಮ್ಯಾ..? ಏನಿದು ಹೊಸ ನಡೆ

ರಾಮ್ ಕುಮಾರ್ ರಾಜ್ ಕುಮಾರ್ ಮಗಳನ್ನುಮದುವೆಯಾಗಿದ್ದರೂ, ಅಷ್ಟಾಗಿ ಅಣ್ಣಾವ್ರ ಮಕ್ಕಳ ಜೊತೆ ಕಾಣಿಸಿಕೊಂಡವರಲ್ಲ. ಇವರಿಬ್ಬರೂ ಲಾಕ್‌ಡೌನ್‌ ಸಮಯದಲ್ಲಿ ಜೊತೆಯಾಗಿ ಸ್ವಲ್ಪ ಸಮಯ ಕಳೆದಿದ್ದಾರೆ ಎಂದು ಫೋಟೋ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.