ಡಿಬಾಸ್ ಫ್ಯಾನ್ಸ್‌ಗೆ ಗುಡ್ ‌ನ್ಯೂಸ್ & ಬ್ಯಾಡ್‌ ನ್ಯೂಸ್..!

Dec 16, 2020, 10:41 AM IST

ಹೊಸ ವರ್ಷದ ಸಂಭ್ರಮಕ್ಕೆ ರಾಬರ್ಟ್ ಸಿನಿಮಾ ರಿಲೀಸ್ ಆಗಲಿದೆ ಎಂದು ಡಿಬಾಸ್ ಫ್ಯಾನ್ಸ್ ಎಕ್ಸೈಟ್ ಆಗಿದ್ದರು. ಆದರೆ ಈಗ ರಾಬರ್ಟ್ ಟೀಂ ಅಭಿಮಾನಿಗಳ ನಿರೀಕ್ಷೆಗೆ ನಿರಾಸೆ ಮಾಡಿದ್ದಾರೆ. ಫ್ಯಾನ್ಸ್‌ಗೆ ರಾಬರ್ಟ್ ಬಗ್ಗೆ ಒಂದು ಗುಡ್‌ನ್ಯೂಸ್ & ಬ್ಯಾಡ್ ನ್ಯೂಸ್ ಕೂಡಾ ಇದೆ. ಏನದು..?

ಬಾದ್‌ ಶಾ ಜೊತೆ ರಶ್ಮಿಕಾ ಬಾಲಿವುಡ್ ಎಂಟ್ರಿ..!

ಸಿನಿಮಾ ಇಲ್ಲದೆ ರಾಬರ್ಟ್ ಬಗ್ಗೆ ಸಿಕ್ಕಾಪಟ್ಟೆ ಆಸೆ ಇಡ್ಕೊಂಡಿದ್ರು. ಆದ್ರೆ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. ಸಿನಿಮಾ ರಿಲೀಸ್‌ಗೆ ಇನ್ನಷ್ಟು ಹೆಚ್ಚಿನ ಸಮಯ ಬೇಕಾಗಿದೆ ಎನ್ನಲಾಗಿದೆ.