Jan 24, 2021, 2:55 PM IST
ಹೊಸ ಕಲಾವಿದರ ತಂಡ ಮಾಡಿಕೊಂಡು 'ಚಿಕನ್ ಕರಿ' ಎಂಬ ಆಲ್ಬಂವೊಂದು ಚಿತ್ರೀಕರಣಕ್ಕೆ ಸಿದ್ಧವಾಗಿದೆ. ನಟ ಅನಿಲ್ ಹಾಗೂ ಅರ್ಚನಾ ಶರ್ಮಾರನ್ನು ಈ ಆಲ್ಬಂನಲ್ಲಿ ಜೋಡಿಯಾಗಿ ನೋಡಬಹುದು.ಆಲ್ಬಂ ಫಸ್ಟ್ ಲುಕ್ ಅನ್ನು ನಟ ಶಿವಾರಾಜ್‌ಕುಮಾರ್ ರಿವೀಲ್ ಮಾಡಿದ್ದಾರೆ. ಹೆಚ್ಚಿನ ಅಪ್ಡೇಟ್ಸ್‌ಗೆ ಈ ವಿಡಿಯೋ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment