ಜಿಮ್ ನಲ್ಲಿ ಕಸರತ್ತು ಮಾಡ್ತಿರೋ ಬೃಂದಾ ಆಚಾರ್ಯ, ‘ಬೃಂದಾ ನೀನೆಷ್ಟು ಚೆಂದ’ ಎಂದ ಅಭಿಮಾನಿಗಳು!

Dec 17, 2024, 2:44 PM IST

ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ಶಿವಾನಿಯಾಗಿ ಮಿಂಚಿ ಮಿನುಗಿದ್ದ ಬೆಡಗಿ ಬೃಂದಾ ಆಚಾರ್ಯ ಈಗೇನ್ ಮಾಡ್ತಾ ಇದ್ದಾರೆ ಅಂತ ಕೇಳ್ತಿದ್ದೀರಾ, ಹೊಸ ಸಿನಿಮಾ ತಯಾರಿಯಲ್ಲಿರೋ ಈ ಚೆಲುವೆ ಸದ್ಯ ಜಿಮ್ ನಲ್ಲಿ ಬೆವರಿಳಿಸ್ತಾ ಇದ್ದಾರೆ. ತುಂಟು ನಗೆಯ, ಮಾದಕ ಮೈಮಾಟದ ಈ ಚೆಲುವೆ ಲುಕ್​ಗೆ ಫಿದಾ ಆಗದವರೇ ಇಲ್ಲ. ಅದೆಷ್ಟೋ ಪಡ್ಡೆ ಹೈಕಳಿಗೆ ಕನಸಿನ ಕನ್ಯೆ ಈ UK ಬ್ಯೂಟಿ. ಇಂಥಾ ಬೃಂದಾ ತನ್ನ ವರ್ಕೌಟ್ ವಿಡಿಯೋ ಶೇರ್ ಮಾಡಿ ಇದೇ ನೋಡಿ ನನ್ನ ಚೆಲುವಿನ ಗುಟ್ಟು ಅಂತಿದಾರೆ.