Jul 6, 2023, 4:18 PM IST
ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಎರಡಲ್ಲ ಐದು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗುತ್ತಿದೆ. ಈ ವರ್ಷ ಶಿವಣ್ಣ ನಟನೆಯ ಗೋಸ್ಟ್, ಯುವ ನಟನೆಯ ಯುವ, ಉಪ್ಪಿ ನಟನೆಯ UI, ಧ್ರುವ ಸರ್ಜಾ ಕೆಡಿ, ಕಾಂತಾರ 2, ಕಬ್ಜ 2 ಸೇರಿದಂತ ಹಲವು ಸಿನಿಮಾಗಳು ಲಿಸ್ಟ್‌ನಲ್ಲಿದೆ. ಕನ್ನಡ ಸಿನಿ ಪ್ರೇಕ್ಷಕರಿಗೆ ತಮ್ಮ ಕನ್ನಡ ಸಿನಿಮಾಗಳ ಮೇಲೆ ಈ ವರ್ಷ ಒಂದ್ ಚೂರು ನಂಬಿಕೆ ಅಂತ ಇರೋದು ಈ ಐದು ಸಿನಿಮಾಗಳ ಮೇಲೆ.
ರಾಘವ್ ಲಾರೆನ್ಸ್ ಬದುಕು ಬದಲಿಸಿದ್ರು ಸೂಪರ್ ಸ್ಟಾರ್: ಕಾರ್ ತೊಳೆಯುತ್ತಿದ್ದ ಹುಡುಗ ಈಗ ಫೇಮಸ್ ನಟ..!