Oct 30, 2021, 4:31 PM IST
ಆ ದೇವರಿಗೆ ಏನು ಅನಿಸುತ್ತೋ ಏನೋ ಗೊತ್ತಿಲ್ಲ. ಇಂತಹ ಒಳ್ಳೆಯ ವ್ಯಕ್ತಿಯನ್ನು ನಾವು ನೋಡಿಕೊಳ್ಳಲು ಆಗುವುದಿಲ್ಲ ಎಂದು ಕರೆದುಕೊಂಡು ಬಿಟ್ಟಿದ್ದಾನೆ. ಅಪ್ಪು ಎಂದಾಕ್ಷಣ ನನಗೆ ಇಷ್ಟ ಆಗೋದು ಅವರ ಪರ್ಫೆಕ್ಷನ್, ಎಂಥಾ ಸಂದರ್ಭವೇ ಇದ್ದರೂ ನಗು ನಗುತ್ತಾ ಇದ್ರೂ ಎಂದು ಸುಧಾರಾಣಿ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment