Jul 18, 2021, 12:37 AM IST
ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ-ಪ್ರತ್ಯಾರೋಪದಲ್ಲಿ ಹಲವು ಹೆಸರುಗಳು ಬಹಿರಂಗವಾಗಿದೆ. ದರ್ಶನ್ ತಮ್ಮ ಸುದ್ದಿಗೋಷ್ಠಿಯಲ್ಲಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಈ ವೇಳೆ ದೊಡ್ಮನೆ ಹೆಸರು ಬಳಸಿರುವುದಕ್ಕೆ ತಿರುಗೇಟು ನೀಡಿದ್ದಾರೆ. ಇತ್ತ ಇಂದ್ರಜಿತ್ ಲಂಕೇಶ್ ಎಲ್ಲವನ್ನೂ ಧರ್ಮಸ್ಥಳದಲ್ಲಿ ನಿರ್ಧರಿಸೋಣ ಎಂದಿದ್ದಾರೆ. ಇತ್ತ ಯಡಿಯೂರಪ್ಪ ರಾಜೀನಾಮೆ, ವಿಜಯೇಂದ್ರಗೆ ಸ್ಥಾನ ಸೇರಿದಂತೆ ಹಲವು ಊಹಾಪೋಹಕ್ಕೆ ಸ್ವತ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಈ ಎಲ್ಲಾ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ