Jul 17, 2021, 9:36 PM IST
ಮೈಸೂರು(ಜು.17):ಸತತ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ನಟ ದರ್ಶನ್ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. 25 ಕೋಟಿ ರೂಪಾಯಿಯಿಂದ ಆರಂಭಗೊಂಡ ವಿವಾದ, ಹಲ್ಲೆ ಬಳಿಕ ಇದೀಗ ದೊಡ್ಮನೆಯತ್ತ ತಿರುಗಿದೆ. ಪುನೀತ್ ರಾಜ್‌ಕುಮಾರ್ ಆಸ್ತಿ ಖರೀದಿ ವಿಚಾರದಿಂದ ಹಿಡಿದು ಆರೋಪಗಳಿಗೆ ದರ್ಶನ್ ಖಡಕ್ ತಿರುಗೇಟು ನೀಡಿದ್ದಾರೆ. ಫಾರ್ಮ್ ಸುದ್ದಿಗೋಷ್ಠಿ ಸಂಪೂರ್ಣ ವಿವರ ಇಲ್ಲಿವೆ.