ಅಲ್ಲು ಅರ್ಜುನ್ ಅಭಿಮಾನಿಯ ಈ ವಿಡಿಯೋ ಫುಲ್ ವೈರಲ್!

Mar 11, 2020, 4:24 PM IST

ಅಲಾ ವೈಕುಂಠಪುರಮುಲೋ ...ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಚಿತ್ರ ಮಾತ್ರವಲ್ಲದೆ ಸಿನಿಮಾದಲ್ಲಿನ ಪ್ರತಿ ಹಾಡುಗಳು ಕುಡ ಸೂಪರ್ ಹಿಟ್ ಆಗಿವೆ. ಅದ್ರಲ್ಲೂ ಬುಟ್ಟ ಬೊಮ್ಮ ಹಾಡಂತು ಸೂಪರ್ ಡೂಪರ್ ಹಿಟ್ ಆಗಿದೆ.

ಸುಹಾನಾ ಖಾನ್‌ ಇನ್ಸ್ಟಾಗ್ರಾಮ್‌ ಆಕೌಂಟೀಗ ಪಬ್ಲಿಕ್‌, ನೋಡಿ ಹಾಟ್ ಫೋಟೋಸ್!

ಸಾಂಗ್ ರಿಲೀಸ್ ಆಗಿ ಐದಾರು ತಿಂಗಳು ಕಳೆದ್ರು ಇಂದಿಗೂ ಹಾಡಿನ ಮೇಲಿನ ಕ್ರೇಜ್ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಅದರ ಕ್ರೇಜ್ ಈಗ ಪ್ರಾಣಿಗಳಿಗೂ ಕಾಡುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!