Mar 14, 2020, 3:43 PM IST
ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಕರುನಾಡಿಗೇ ಮಾತ್ರ ಸೀಮಿತವಾಗಿದ್ದ ಯಶ್ ಎಂಬ ಅಪ್ಪಟ ಕನ್ನಡ ಪ್ರತಿಭೆ ಈ ಚಿತ್ರದ ಮೂಲಕವೇ ಇಡೀ ಭಾರತಕ್ಕೆ ಚಿರಪರಿಚಿತವಾಯಿತು.
ಕರೋನಾ ನಡುವೆ ಕೆಜಿಎಫ್ ಬ್ರೇಕಿಂಗ್, ರಿವೀಲಾಯ್ತು ಚಾಪ್ಟರ್ 2 ರಿಲೀಸ್ ಡೇಟ್
ಹಲವು ಭಾಷೆಗಳಲ್ಲಿ ಒಟ್ಟಾಗಿ ತೆರೆ ಕಂಡ ಈ ಚಿತ್ರ, ಭಾರತದ ಚಿತ್ರರಂಗದಲ್ಲಿ ಹಲವು ದಾಖಲೆಗಳ ಸೃಷ್ಟಿಗೆ ಕಾರಣವಾಯಿತು. ತಮ್ಮ ಸಿನಿ ಜೀವನದಲ್ಲಿ ಮರೆಯಲಾಗದಂತಹ ಸಿನಿಮಾ ನೀಡಿರುವ ಪ್ರಾಶಾಂತ್ ನೀಲ್‌ಗೆ ಯಶ್ ಅದ್ಭುತ ಗಿಫ್ಟ್ ನೀಡಿದ್ದಾರೆ. ಏನದು ದುಬಾರಿ ಗಿಫ್ಟ್?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainmet