Oct 30, 2022, 4:07 PM IST
ಈ ಫೋಟೋಗಳು ಭಾರೀ ಕುತೂಹಲ ಮೂಡಿಸಿದ್ದು, ಶಿವಣ್ಣ-ಗೀತಾ ಮಡಿಲಲ್ಲಿ ಮೊಮ್ಮಗ, ಪುಣ್ಯ ತಿಥಿಯಂದೇ ಶಿವಣ್ಣನ ಮನೆಗೆ ಬಂದ ಅಪ್ಪು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಕಾಮೆಂಟ್ ಹಾಕುತ್ತಿದ್ದಾರೆ. ಆದರೆ ಆ ಮಗು ಅಣ್ಣಾವ್ರ ಸಹೋದರಿ ನಾಗಮ್ಮ ಅವರ ಮರಿ ಮೊಮ್ಮಗು ಆಗಿದ್ದು, ಇವು ವರ್ಷದ ಹಿಂದಿನ ಫೋಟೋಗಳಾಗಿವೆ. ಇದು ಶಿವಣ್ಣರ ಮಗಳ ಮಗುವಲ್ಲ ಎಂಬುದನ್ನು ರಾಜ್ ಕುಟುಂಬ ಖಚಿತಪಡಿಸಿದೆ.