Mar 22, 2020, 5:17 PM IST
ಸ್ಯಾಂಡಲ್‌ವುಡ್ ಸ್ಪೆಷಲ್ ಜೇಮ್ಸ್ ಬಾಂಡ್ ಅಂದ್ರೆ ಪುನೀತ್ ರಾಜ್‌ಕುಮಾರ್. ಯಾಕಂದ್ರೆ ಅಸಾಧಾರಣ ಸ್ಟಂಟ್‌ಗಳನ್ನು ಯಾರ ಸಹಾಯವಿಲ್ಲದೆಯೂ ಟ್ರೈ ಮಾಡೋ ಮಾಸ್ಟರ್ ಈ ಪವರ್.
ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ
'ಯುವರತ್ನ' ಚಿತ್ರ ಬಿಡುವಿನ ಹಂತ ತಲುಪಿದ್ದು ಈಗಾ ಜೇಮ್ಸ್ ಚಿತ್ರಕ್ಕಾಗಿಯೇ ಫುಲ್ ವರ್ಕೌಟ್ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರದಲ್ಲಿ ಅಪ್ಪು ಪಾತ್ರ ಎನರ್ಜಿಟಿಕ್ ಆಗಿರುವ ಕಾರಣ ಇಷ್ಟೆಲ್ಲಾ ಹಾರ್ಡ್ ವರ್ಕ್ ಅಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ:Suvarna Entertainment