Jul 9, 2021, 4:54 PM IST
ಬ್ರೈನ್ ಸ್ಟ್ರೋಕ್‌ನಿಂದ ಜುಲೈ 8ರಂದು ಇಹಲೋಕ ತ್ಯಜಿಸಿದ ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಕೊನೇ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ. ಗಾಯಕ ನವೀಜ್ ಸಜ್ಜು ಹಾಡಿರುವ 'ಒಳಿತು ಮಾಡು ಮನುಜ' ಹಾಡು ಕೇಳಿ ಅವರು ಭಾವುಕರಾಗಿದ್ದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment