Dec 19, 2020, 3:11 PM IST
ಇತ್ತೀಚಿಗೆ ಸಿನಿ ಸ್ನೇಹಿತರ ಜೊತೆ ಸಿಕ್ಕಾಪಟ್ಟೆ ಬೈಕ್ ರೈಡ್ ಮಾಡುತ್ತಿರುವ ದರ್ಶನ್ ಮೈಸೂರು ತೋಟದ ಮನೆಯಲ್ಲಿ ವಿಶ್ರಾಂತಿಸುತ್ತಿದ್ದಾರೆ. ಎಲ್ಲಾ ಸ್ಟಾರ್‌ಗಳು ಬೈಕ್‌ನಲ್ಲಿ ಬಂದದ್ದನ್ನು ಕಂಡು ಅಭಿಮಾನಿಗಳು ತೋಟದ ಮನೆ ಬಳಿ ಮುತ್ತಿಕೊಂಡಿದ್ದಾರೆ. ಡಿ-ಬಾಸ್ ನೋಡುವವರೆಗೂ ಸಮಾಧಾನ ಇಲ್ಲ ಬಾಸ್ ಬರಲೇಬೇಕು ಎಂದಿದ್ದಾರೆ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment