Dec 17, 2020, 4:44 PM IST
ಮೈಸೂರು to ಬೆಂಗಳೂರು ನಾನ್ ಸ್ಟಾಪ್ ಟ್ರಿಪ್ ಮಾಡುತ್ತಿರುವ ದರ್ಶನ್ ದುಬಾರಿ ಕಾರುಗಳನ್ನು ಪಕ್ಕಕಿಟ್ಟು ಬೈಕ್ ರೈಡ್ ಎಂಜಾಯ್ ಮಾಡುತ್ತಿದ್ದಾರೆ. ಶೂಟಿಂಗ್ ಇಲ್ಲದ ಕಾರಣ ಸ್ನೇಹಿತರ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ಕೊಡುತ್ತಿದ್ದಾರೆ. ಈ ವೇಳೆ ನಟ ಚಿಕ್ಕಣ್ಣನ ಫಾರ್ಮ್‌ಹೌಸ್‌ಗೆ ತೆರಳಿ ಸ್ನೇಹಿತನ ಜೊತೆ ಸಮಯ ಕಳೆದಿದ್ದಾರೆ. ಪ್ರೀತಿಯ ಚಿಕ್ಕ ದರ್ಶನ್‌ಗೆ ಏನ್ ಗಿಫ್ಟ್ ಕೊಟ್ಟಿದ್ದಾರೆ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment