ಕನ್ನಡಿಗರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಪ್ರಭಾಸ್ ಕೇಳಿದ ಸಂಭಾವನೆ ಇಷ್ಟಾ?

Dec 5, 2020, 3:46 PM IST

ಟಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ಪ್ರಭಾಸ್‌ ಬಾಹುಬಲಿ ಚಿತ್ರದ ನಂತರ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಕಾಲ್‌ ಶೀಟ್‌ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ಪ್ರಭಾಸ್‌ ಕೈಯಲ್ಲಿ ಸದ್ಯ 4 ಬಿಗ್ ಬಜೆಟ್ ಸಿನಿಮಾಗಳಿವೆ. ಈಗಾಗಲೇ ಮೂರು ಸಿನಿಮಾಗೆ 300 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಹಾಗಿದ್ರೆ ಕನ್ನಡ ನಿರ್ದೇಶಕ, ನಿರ್ಮಾಪಕ ಈ ಸಿನಿಮಾಗೆ ಪ್ರಭಾಸ್‌ ಒಪ್ಪಿಕೊಂಡ ಮೊತ್ತ ಎಷ್ಟು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment