Feb 4, 2020, 11:44 AM IST
ರಾಮನಗರ (ಫೆ. 04): ಇಲ್ಲಿನ ಬೀಡಿ ಕಾಲೋನಿ ದಂಪತಿ ಖಾತೆಗೆ ಇದ್ದಕ್ಕಿದ್ದಂತೆ 30 ಕೋಟಿ ಹಣ ಜಮಾ ಆಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಣದ ವ್ಯವಹಾರದ ಬಗ್ಗೆ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್‌ರನ್ನು ಮಾತಾಡಿಸಿದಾಗ ಅವರು ಉತ್ತರಿಸಿದ್ದು ಹೀಗೆ!
ಇದ್ದಕ್ಕಿದ್ದಂತೆ ದಂಪತಿಯ ಜನಧನ್ ಅಕೌಂಟ್‌ಗೆ 30 ಕೋಟಿ; ಕೈಗೆ ಮಾತ್ರ ಸಿಗಲಿಲ್ಲ ಪುಡಿಗಾಸು!