May 15, 2019, 8:56 PM IST
ರಾಮನಗರದಲ್ಲಿ ಡಿೆಎಚ್ಓ ದರ್ಬಾರ್ ನಡೆಸಿದ ವಿಡಿಯೋ ವೈರಲ್ ಆಗಿದೆ. ಇದು ಒಂದು ವರ್ಷದ ಹಿಂದಿನ ವಿಡಿಯೋವಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಈಗ ಹರಿದಾಡುತ್ತಿದೆ. ವೈದ್ಯರ ಮೇಲೆ ಡಿಎಚ್ಓ ದರ್ಬಾರ್ ಹೇಗಿತ್ತು। ಆದರೆ ವಿಡಿಯೋ ನನ್ನದಲ್ಲ ಎಂದು ಡಿಎಚ್ಓ ಸ್ಪಷ್ಟನೆ ನೀಡಿದ್ದಾರೆ.