Dec 15, 2019, 6:20 PM IST
ಬೆಂಗಳೂರು(ಡಿ. 12) ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಜೆಪಿ 12 ಸ್ಥಾನ ಗೆಲ್ಲಲಿದೆ ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು.
ಡಿ.ಕೆ.ಶಿವಕುಮಾರ್ ಮುಂದಿನ ರಾಜಕೀಯ ಹಾದಿ, ಸ್ಪಷ್ಟ ಭವಿಷ್ಯ ನುಡಿದ ವಿನಯ್ ಗುರೂಜಿ
ಅಲ್ಲದೇ ಫಲಿತಾಂಶಕ್ಕೂ ಮುನ್ನ 12 ಬಣ್ಣದ ಪೆನ್ ಗಳನ್ನು ಯಡಿಯೂರಪ್ಪಗೆ ವಿನಯ್ ಗುರೂಜಿ ನೀಡಿದ್ದರು. ಇಂದು ನಡೆದ ಯಾಗದಲ್ಲಿ 12 ಪೆನ್ ಗಳಿಗೂ ಬಿಎಸ್‌ವೈ ಪೂಜೆ ಮಾಡಿದ್ದಾರೆ.