ಉಪಮುಖ್ಯಮಂತ್ರಿ ಪಟ್ಟ ಕಿತ್ತೊಗೆಯಲು ಬಿಎಸ್‌ವೈ ಬಂಟನ ಹಕ್ಕೊತ್ತಾಯ...!

Dec 18, 2019, 2:59 PM IST

ಬೆಂಗಳೂರು, (ಡಿ.18): ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಕಾರ ಸೇಫ್ ಮಾಡಿಕೊಂಡಿದೆ. ಆದ್ರೆ, ಇದೀಗ ಸಂಪುಟ ವಿಸ್ತರಣೆ ತಲೆನೋವಾಗಿದೆ. ಅದರಲ್ಲೂ ಉಪಮುಖ್ಯಮಂತ್ರಿ ಹುದ್ದೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಬಿಜೆಪಿ ನೂತನ ಶಾಸಕ ರಮೇಶ್ ಜಾರಕಿಹೊಳಿ ಫುಲ್ ರೇಸ್‌ನಲ್ಲಿದ್ದಾರೆ.

ಇದಕ್ಕಾಗಿ ಭರ್ಜರಿ ಕಸರತ್ತು ಸಹ ನೀಡಿದ್ದಾರೆ.  ಇದರ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪನವರ ಆಪ್ತ ಶಾಸಕರು ಮಾತ್ರ ಡಿಸಿಎಂ ಹಠಾವೋ ಚಳವಳಿಗೆ ನಾಂದಿಹಾಡಿದ್ದಾರೆ. ಹಾಗಾದ್ರೆ ಏನಿದು ಕೇಸರಿ ಕೋಟೆಯೊಳಗಿನ ಅಂತರಯುದ್ಧ..? ವಿಡಿಯೋನಲ್ಲಿ ನೋಡಿ...