Dec 16, 2019, 6:07 PM IST
ಬೆಂಗಳೂರು, [ಡಿ.16]: ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಹುದ್ದೆ ನಿರೀಕ್ಷೆಯಲ್ಲಿದ್ದ ಸಚಿವ ಬಿ.ಶ್ರೀರಾಮುಲುಗೆ ನಿರಾಸೆಯಾಗಿದೆ. ಅಷ್ಟೇ ಅಲ್ಲದೇ ಮಹತ್ವದ ಖಾತೆಯೂ ಸಿಗದೇ ಅಸಮಾಧಾನಗೊಂಡಿದ್ದಾರೆ.
ಬಳ್ಳಾರಿ ಉಸ್ತುವಾರಿ ಹಾಗೂ ಪ್ರಮುಖ ಖಾತೆ ಕೈತಪ್ಪಿದ್ದರಿಂದ ಸಿಎಂ ಬಿಎಸ್ ಯಡಿಯೂರಪ್ಪ ಸಭೆಗಳಿಂದ ರಾಮುಲು ಅಂತರ ಕಾಯ್ದುಕೊಳ್ಳವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಬೇಡಿಕೆಗಳನ್ನ ಹೈಕಮಾಂಡ್ ಮಟ್ಟಕ್ಕೆ ಮುಟ್ಟಿಸಲು ಶ್ರೀರಾಮುಲು ಹೊಸ ಹಾದಿ ತುಳಿದಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ....
ಪಕ್ಷಕ್ಕೆ ಶ್ರೀರಾಮುಲು ಮುಖ್ಯವಲ್ಲ: ಉರಿಯುವ ಬೆಂಕಿಗೆ ತುಪ್ಪ ಸುರಿದ ಬಿಜೆಪಿ ಹಿರಿಯ ನಾಯಕ