ಸಭೆಯಲ್ಲಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಫುಲ್ ಕ್ಲಾಸ್..!

Oct 19, 2020, 10:34 PM IST

ಬೆಳಗಾವಿ, (ಅ.19): ನಾನು ಸಿಎಂ ಆದವನು...ಸಿಎಂ ಆದವನ ಕ್ಷೇತ್ರ ಇದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಿದ್ದುಗೆ ವಾರ್ನಿಂಗ್ ನೀಡಿದ ಹೆಚ್‌ಡಿಕೆ, ರಾಜಕೀಯದಲ್ಲಿ 'ಅಮೂಲ್ಯ' ನಡಿಗೆ; ಅ.19ರ ಟಾಪ್ 10 ಸುದ್ದಿ! 

ಇಂದು (ಸೋಮವಾರ) ನಡೆದ ಕೆಡಿಪಿ ಸೆಭೆಯಲ್ಲಿ ಸಿದ್ದರಾಮಯ್ಯ ಅಧಿಕಾರಿಗಳ ಚಳಿ ಬಿಡಿಸಿದರು. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ...