Dec 16, 2019, 6:03 PM IST
ಬೆಳಗಾವಿ (ಡಿ.16): ಉಪಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್‌ನಲ್ಲಿ ಈಗ ಮತ್ತೊಂದು ಸಮಸ್ಯೆ ಶುರುವಾಗಿದೆ. ಪಾರ್ಟಿಫಂಡ್ ವಿಚಾರವಾಗಿ ನಾಯಕರ ನಡುವೆ ಅಸಮಾಧಾನ ಭುಗಿಲೆದ್ದಿದೆ. ಒಬ್ಬರ ವಿರುದ್ಧ ಇನ್ನೊಬ್ಬರು ಹೊಸ ಬಾಂಬ್ ಹಾಕಿದ್ದಾರೆ. ಏನಿದು ಹೊಸ ಕಿರಿಕ್? ಇಲ್ಲಿದೆ ಡೀಟೆಲ್ಸ್...
ಇದನ್ನೂ ಓದಿ | ಸಿದ್ದು ಕಾಲಿಗೆ ಬಿದ್ದು 'ಹೌದು ಹುಲಿಯಾ' ಹೇಳಿದ್ದು ಒಂದೇ ಮಾತು...