'ಈ ಬಾರಿ ಲವ್ ಜಿಹಾದ್ ಇಲ್ಲ, ಡವ್ ಜಿಹಾದ್ ಕೂಡಾ ಇಲ್ಲ. ಮುಂದಿನ ಬಾರಿ ರದ್ದುಗೊಳಿಸ್ತೇವೆ'

Dec 7, 2020, 1:11 PM IST

ಬೆಂಗಳೂರು(ಡಿ.07) ಕರ್ನಾಟಕದಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಲವ್ ಜಿಹಾದ್ ತಡೆ ಹಾಗೂ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸಬಹುದೆಂದು ಅಂದಾಜಿಸಲಾಘಿತ್ತು. ಆದರೀಗ ಲವ್ ಜಿಹಾದ್ ತಡೆ ಕಾನೂನು ಜಾರಿಗೊಳಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಬಹು ಸಂಖ್ಯಾತರನ್ನು ಓಲೈಸಲು ಲವ್ ಜಿಹಾದ್ ಕಾನೂನು! ಯತೀಂದ್ರ ಗರಂ

ಕಂದಾಯ ಸಚಿವ ಆರ್. ಅಶೋಕ್ ಈ ಸಂಬಂಧ ಮಾಹಿತಿ ನೀಡಿದ್ದು, ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ತಡೆ ಕಾನೂನಿನ ಬಗ್ಗೆ ಚರ್ಚಿಸಲಾಗುತ್ತದೆ ಎಂದಿದ್ದಾರೆ.