Aug 27, 2021, 6:33 PM IST
ದಾವಣಗೆರೆ, (ಆ.27): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಮೈಸೂರು ಗ್ಯಾಂಗ್ ರೇಪ್ ಕೇಸ್: ಮತ್ತೋರ್ವ ಸಚಿವರ ಉಡಾಫೆ ಮಾತು ಕೇಳಿ...!
ಇದೀಗ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮೈಸೂರಿನಲ್ಲಿ ಘಟನೆ ಆದ್ರೆ ನನಗೇನು ಗೊತ್ತು ? ನಾನೇನು ನೋಡಿದ್ದೀನಾ ? ಮಾಡಿದ್ದೀನಾ ? ಎಂದು ಉಡಾಫೆ ಮಾತುಗಳನ್ನಾಡಿದ್ದಾರೆ.