Dec 7, 2019, 4:21 PM IST
ಬೆಂಗಳೂರು, (ಡಿ.07): 'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ' ಎಂದು ನಾಲಿಗೆ ಹರಿಬಿಟ್ಟ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ': ನಾಲಿಗೆ ಹರಿಬಿಟ್ಟ ಈಶ್ವರಪ್ಪ
ಹೇಮಮಾಲಿನ ಮದುವೆಯಂತಾಗಿದೆ ಸಿದ್ದರಾಮಯ್ಯನವರ ಸ್ಥಿತಿ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆಳೆದುಕೊಂಡಿದ್ದ ಈಶ್ವರಪ್ಪ ನಿನ್ನೆ (ಶುಕ್ರವಾರ) ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ ಅಂತೆಲ್ಲ ಹೇಳಿಕೆ ನೀಡಿದ್ದಾರೆ. ಇನ್ನು ಈ ಹೇಳಿಕೆಗೆ ಯಪ್ಪಾ.. ಸಚಿವ ಸೋಮಣ್ಣ ಹೀಂಗ್ ಅಂದ್ಬಿಟ್ರು..!