Dec 15, 2020, 3:56 PM IST
ಬೆಂಗಳೂರು (ಡಿ. 15): ವಿಧಾನ ಪರಿಷತ್ನಲ್ಲಿಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಕಾಲರ್ ಹಿಡಿದು ಎಳೆದಾಡಿದ್ಧಾರೆ. ನೆಲಕ್ಕೆ ಬಿದ್ದು ಹೊರಳಾಡಿ, ಕಿತ್ತಾಡಿಕೊಂಡಿದ್ದಾರೆ.
ಪರಿಷತ್ನಲ್ಲಿ ಕೈ ಕೈ ಮಿಲಾಯಿಸಿದ ಸದಸ್ಯರು : ರಾಜ್ಯದ ಮಾನ -ಮರ್ಯಾದೆ ಹರಾಜು
ಕರ್ನಾಟಕ ರಾಜ್ಯದ ವಿಧಾನ ಪರಿಷತ್ಗೆ 120 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಚಿಂತಕರ ಚಾವಡಿ ಎನಿಸಿಕೊಂಡಿದೆ. ಕಾಂಗ್ರೆಸ್ನವರ ನಡವಳಿಕೆಯಿಂದ ಕರ್ನಾಟಕ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಈ ಗೂಂಡಾಗಿರಿ ವರ್ತನೆಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸಭಾಪತಿಗಳ, ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.