Nov 23, 2019, 8:26 PM IST
ಹಾವೇರಿ, [ನ.23]: ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸದಾ ಒಂದಿಲ್ಲೊಂದು ಹೇಳಿಕೆ ಮತ್ತು ಕಾರ್ಯದ ಮೂಲಕ ಸುದ್ದಿ ಆಗ್ತಾನೇ ಇರ್ತಾರೆ. ಒಂದ್ಸಲ ಕನಿಷ್ಠ ಮೊಣಕಿನವರೆಗೂ ನೀರಿಲ್ಲದ ಜಾಗದಲ್ಲಿ ದೋಣಿ ನಡೆಸಲು ಹೋಗಿ ನಗೆಪಾಟಲಾಗಿದ್ದರು.
‘ಹೊನ್ನಾಳಿ ಹುಲಿ’ಗೆ ತಿವಿದ ಹೋರಿ; ಶಾಸಕ ರೇಣುಕಾಚಾರ್ಯ ಗಲಿಬಿಲಿ!
ಇದಾದ ಬಳಿಕ ಏಕಾಏಕಿ ಬಂದ ಹೋರಿಯೊಂದು ಗುಂಪಿನತ್ತ ನುಗ್ಗಿದ ಪರಿಣಾಮ ರೇಣುಕಾಚಾರ್ಯ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಈ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸಲ ಹೋರಿ ಏಕಾ ಏಕಿ ಬೆದರಿ ಚಂಗನೆ ನೆಗೆಯಿತು, ಆಗ ಸ್ವಲ್ಪದರಲ್ಲೇ ಅಪಾಯಾದಿಂದ ಪಾರಾಗಿದ್ರೂ. ಈ ಬಾರಿ ಪಾನ್ ಬೀಡ ಮೂಲಕ ಸುದ್ದಿಯಾಗಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ..