Nov 30, 2019, 8:07 PM IST
ಗೋಕಾಕ್(ನ.30): ಉಪಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೇ ಗೋಕಾಕ್‌ನಲ್ಲಿ ಚುನಾವಣಾ ಅಖಾಡ ರಂಗೇರಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೋಳಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ಅಭ್ಯರ್ಥಿ ಲಖನ್ ಜಾರಕಿಹೋಳಿ, ಮಾವ-ಅಳಿಯಂದಿರ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂದು ರಮೇಶ್ ಜಾರಕಿಹೋಳಿ ಅವರನ್ನು ಕಿಚಾಯಿಸಿದರು.
ಈ ಕುರಿತು ಹೆಚ್ಚಿನ ಮಾಹತಿಗಾಗಿ ಈ ವಿಡಿಯೋ ನೋಡಿ..