Mar 6, 2020, 5:04 PM IST
ಬೆಂಗಳೂರು[ಮಾ.06]: ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಆಡಳಿತ ಹಾಗೂ ಪ್ರತಿ ಪಕ್ಷಗಳ ನಡುವಿನ ಚರ್ಚೆ ಮುಂದುವರೆದಿದೆ. ಹೀಗಿರುವಾಗ ಕುಡಚಿಯ ಬಿಜೆಪಿ ಶಾಸಕ ವಿಧಾನಸಭೆಯಲ್ಲಿ ಭಾರತದ ಸಂವಿಧಾನದ ಆಡಿರುವ ಮಾತುಗಳು ಹಾಗೂ ಅದನ್ನು ಅರ್ಥೈಸಿರುವ ಪರಿ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಅಷ್ಟಕ್ಕೂ ಕುಡಚಿಯ ಬಿಜೆಪಿ ಶಾಸಕ ಪಿ. ರಾಜೀವ್ ಹೇಳಿದ್ದೇನು? ನೀವೇ ಕೇಳಿ