Dec 1, 2019, 8:58 PM IST
ಬೆಂಗಳೂರು(ಡಿ.01): ರಾಜ್ಯ ರಾಜಕಾರಣಿಗಳನ್ನು ಹನಿಟ್ರ್ಯಾಪ್ಗೆ ಸಿಲುಕಿಸಿರುವ ಪ್ರಕರಣ ದಿನದಿಂದ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಸಿಸಿಬಿ ಅಧಿಕಾರಿಗಳು ಬಗೆದಷ್ಟೂ ಸ್ಫೋಟಕ ಮಾಹಿತಿ ಬಯಲಾಗುತ್ತಿದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹನಿಟ್ರ್ಯಾಪ್ ಹಳ್ಳಕ್ಕೆ ಕುಮಾರಸ್ವಾಮಿ ಆಪ್ತವಲಯದಲ್ಲಿ ಗುರುತಿಸಿಕೊಂಡ ಶಾಸಕ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು MLAಗಳನ್ನು ಖೆಡ್ಡಾಗೆ ಬೀಳಿಸಲು 2017ರಲ್ಲೇ ಪ್ಲಾನ್ ಮಾಡಲಾಗಿದೆ. ಇನ್ನಷ್ಟು ಸ್ಫೋ ಟಕ ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ....