'ಪಂಜಾಬ್‌ ಕಾಂಗ್ರೆಸ್‌ನ್ನು ಸಿಧು ಹಾಳು ಮಾಡಿದ್ರು, ಕರ್ನಾಟಕದಲ್ಲಿ ಸಿದ್ದು ಹಾಳು ಮಾಡ್ತಾರೆ'

Mar 12, 2022, 4:54 PM IST

ಬಾಗಲಕೋಟೆ, (ಮಾ.12): ರಾಜ್ಯದಲ್ಲಿ ಮುಂದಿನ ವರ್ಷ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್​, ಕಾಂಗ್ರೆಸ್​ ಮತ್ತು ಬಿಜೆಪಿ ತಯಾರಿ ಶುರು ಮಾಡಿದೆ. ಪಕ್ಷದ ಜೀವಾಳವಾಗಿರುವ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಎಲ್ಲ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಮಾತು, ಸೋಲಿಸುವ ದೊಡ್ಡ ಪಡೆ ಬಿಜೆಪಿಯಲ್ಲಿದೆ ಎಂದ ಸಚಿವ

ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್​, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಾಂಗ್ರೆಸ್​ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯಕರ್ತರಿಗೆ ಬಂಪರ್ ಬಹುಮಾನ ಘೋಷಿಸಲಾಗಿದೆ. ಫ್ರಿಡ್ಜ್, ಎಲ್​ಇಡಿ ಟಿವಿ ಮತ್ತು ಮೊಬೈಲ್ ಬಹುಮಾನವಾಗಿ ದೊರೆಯಲಿದೆ ಎಂದು ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಇಂಥದೊಂದ್ದು ಆಫರ್ ಮುಂದಿಟ್ಟಿದೆ. ಇನ್ನು ಇದಕ್ಕೆ ಸಚಿವ ಸಿಸಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.