ಹುಣಸೂರು ಬೈ ಎಲೆಕ್ಷನ್: ಒಂದೇ ಒಂದು ಕ್ಷಮೆಗೆ ಖೇಲ್ ಖತಂ

Dec 5, 2019, 5:28 PM IST

ಮೈಸೂರು, (ಡಿ.05): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಬಿರುಸಿನ ಮತದಾನ ನಡೆಯುತ್ತಿದೆ. ಆದ್ರೆ, ಹುಣಸೂರು ಕ್ಷೇತ್ರದಲ್ಲಿ ಕೊಂಚ ಗಲಾಟೆಯಾಗಿದ್ದು, ಅದು ಇದೀಗ ಬಗೆಹರಿದಿದೆ. 

ಹುಟ್ಟೂರು ಹೊಸ ರಾಮೇನಹಳ್ಳಿಯ ಮತಗಟ್ಟೆಗೆ ಮತ ಚಲಾಯಿಸಲು ಬಂದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಎಸ್ಪಿ ಅವಾಜ್ ಹಾಕಿದ್ದರು. ಇದು ಭಾರೀ  ವಿವಾದಕ್ಕೆ ಕಾರಣವಾಗಿತ್ತು, ಕೊನೆಗಳಿಗೆಯಲ್ಲಿ ಎಸ್ಪಿ ಸ್ನೇಹ ಕ್ಷಮೆ ಕೇಳುವುದರ ಮೂಲಕ ಹೈಡ್ರಾಮಕ್ಕೆ ತೆರೆ ಎಳೆದಿದ್ದಾರೆ. ಹಾಗಾದ್ರೆ ಏನಿದು ಘಟನೆ..? ವಿಡಿಯೋನಲ್ಲಿ ನೋಡಿ