Dec 14, 2019, 8:19 PM IST
ಬೆಂಗಳೂರು, [ಡಿ.14]: ಉಪಚುನಾವಣೆ ಸೋಲಿನ ಹೊಣೆಹೊತ್ತು ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ಇದೀಗ ದಳಪತಿಗಳಲ್ಲೂ ಸಹ ರಾಜೀನಾಮೆ ಪರ್ವ ಶುರುವಾಗುವ ಮಾತುಗಳು ಕೇಳಿಬಂದಿವೆ. ಈಗಾಗಲೇ ಜೆಡಿಎಸ್ ಯುವ ಘಟಕದಿಂದ ಶರಣಗೌಡ ಕಂದುಕೂರು ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಇದೀಗ ಮತ್ತಷ್ಟು ರಾಜೀನಾಮೆ ಗುಸು-ಗುಸು ಎದ್ದಿವೆ. ಯಾರದು..? ವಿಡಿಯೋನಲ್ಲಿ ನೋಡಿ...