ರಾಜಕಾರಣದ ಬಗ್ಗೆ ಮಾತನಾಡುವ 'ಸೈನಿಕ'ನಿಗೆ ಸುರೇಶ  ಸಲಹೆ!

Jul 30, 2020, 9:17 PM IST

ಬೆಂಗಳೂರು (ಜು. 30) ಬಿಜೆಪಿ ನಾಯಕ ಸಿಪಿ ಯೋಗೇಶ್ವರ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ತಂದಿದೆ. ರಾಜ್ಯದಲ್ಲಿ ಅಡ್ಜೆಸ್ಟ್ ಮೆಂಟ್ ರಾಜಕಾರಣ ನಡೆಯುತ್ತಿದೆಯಾ?

ಕಾಂಗ್ರೆಸ್ ಸೇರಲು ಮುಂದಾಗಿದ್ರಾ ಸಿಪಿ ಯೋಗೇಶ್ವರ

ಹೊಸದಾಗಿ ವಿಧಾನಪರಿಷತ್ ಪ್ರವೇಶ ಮಾಡಿದ ಯೋಗೇಶ್ವರ ಬಾಂಬ್ ಮೇಲೆ ಬಾಂಬ್ ಸಿಡಿಸಿದ್ದಾರೆ. ಯೋಗೇಶ್ವರ್ ಗೆ ಸಂಸದ ಡಿಕೆ ಸುರೇಶ್ ಸರಿಯಾದ ತಿರುಗೇಟು ನೀಡಿದ್ದಾರೆ.