ಕರೆದಿದ್ದು ಅಧಿಕಾರಿಗಳ ಸಭೆ, ಬಂದಿದ್ದು ಬೆಂಬಲಿಗರು: ಇದು ರಮೇಶ್ ಜಾರಕಿಹೊಳಿ ಪ್ರವಾಸ ಅಧ್ವಾನ

May 28, 2020, 9:39 PM IST

ಮೈಸೂರು, (ಮೇ.28): ಕರೆದಿದ್ದು ಅಧಿಕಾರಿಗಳ ಸಭೆ, ಬಂದಿದ್ದು ಬೆಂಬಲಿಗರು. ಇದು ಬೆಳಗಾವಿ ಸಾಹುಕಾರನ ಕಬಿನಿ ಪ್ರವಾಸದ ಅಧ್ವಾನ. 

ಹೌದು... ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳ ಸಭೆ ಕರೆದಿದ್ದಾರೆ. ಆದ್ರೆ, ಅಲ್ಲಿ ಓಡೋಡಿ ಬಂದಿದ್ದು, ಬೆಂಬಲಿಗರು. ಅಷ್ಟೇ ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಬಿಟ್ಟು ಊಟಕ್ಕಾಗಿ ಮುಗಿಬಿದಿದ್ದಾರೆ.