Dec 17, 2019, 12:51 PM IST
ಬೆಂಗಳೂರು/ನವದೆಹಲಿ (ಡಿ.17): ಉಪಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಿಕ್ಕಟ್ಟು ಉಂಟಾಗಿದೆ. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟದ್ದೇ ತಡ, ಇನ್ನುಳಿದ ನಾಯಕರು ಹೈಕಮಾಂಡ್ ಕದ ತಟ್ಟಿದ್ದಾರೆ.
ಖಾಲಿಯಿರುವ ಪಕ್ಷದ ಹುದ್ದೆಗಳಿಗೆ ಕರ್ಚೀಫ್ ಹಾಕೋದಿಕ್ಕೆ ವರಿಷ್ಠರ ಬಳಿ ಹೋದ ನಾಯಕರಿಗೆ ಸಿಕ್ಕಿದ್ದು ಏನು? ಇಲ್ಲಿದೆ ಹೆಚ್ಚಿನ ವಿವರ...