'ಮೋದಿ ಬೇಟಿ ಬಚಾವೋ, ಬೇಟಿ ಪಡಾವೋ ಅಂತಾರೆ, ಬಿಜೆಪಿ ಶಾಸಕರು ಅನುಚಿತ ವರ್ತನೆ ಮಾಡ್ತಾರೆ'

Nov 11, 2020, 3:30 PM IST

ಬಾಗಲಕೋಟೆ (ನ. 11): ರಬಕವಿಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಅನುಚಿತ ವರ್ತನೆಯನ್ನು ನೆನೆದು ಸದಸ್ಯೆ ಚಾಂದನಿ ಕಣ್ಣೀರಿಟ್ಟಿದ್ದಾರೆ. 

ಮಹಿಳೆ ಜೊತೆ ಬಿಜೆಪ ಶಾಸಕನ ಅನುಚಿತ ವರ್ತನೆ; ವಿಡಿಯೋ ವೈರಲ್

'ಮೋದಿ ಬೇಟಿ ಬಚಾವೋ, ಬೇಟಿ ಪಡಾವೋ ಅಂತಾರೆ. ಆದರೆ ಬಿಜೆಪಿ ಶಾಸಕರೇ ಹೀಗೆ ಮಾಡಿದ್ರೆ ಹೇಗೆ? ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಲೇಬಾರದಾ? ಎಂದು ಕಣ್ಣೀರು ಹಾಕಿದ್ದಾರೆ.