Jan 15, 2021, 3:23 PM IST
ಬೆಂಗಳೂರು, (ಜ.15): ಏಳು ಜನರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದೇ ತಡ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಲ್ಲದೇ ಸಿಎಂ ವಿರುದ್ಧ ಸಿ.ಡಿ. ಸ್ಫೋಟಗೊಂಡಿದೆ.
.ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ಅಖಾಡಕ್ಕಿಳಿದ ಹೈಕಮಾಂಡ್..!
ಇದರ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಹೊಸ ಸಂಪುಟ, ಹೊಸ ಸಂಕಟ ತಂದೊಡ್ಡಿದೆ. ಏನದು ಸಂಕಟ..? ಎನ್ನುವುದು ಇಲ್ಲಿದೆ ನೋಡಿ..