Jan 31, 2020, 7:18 PM IST
ನವದೆಹಲಿ (ಜ.31): ಕೊನೆಗೂ ಬಿ.ಎಸ್. ಯಡಿಯೂರಪ್ಪ ಮತ್ತು ಅಮಿತ್ ಶಾ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆದಿದೆ. ಅಮಿತ್ ಶಾ ಭೇಟಿಯಾಗಿ ಹೊರಬಂದ ಯಡಿಯೂರಪ್ಪ ಖುಷಿ-ಖುಷಿಯಾಗಿ ಹೊರಬಂದಿದ್ದಾರೆ.
ಇದನ್ನೂ ಓದಿ | ಸಚಿವ ಸಂಪುಟ ವಿಳಂಬ: ರಮೇಶ್ ಜಾರಕಿಹೊಳಿ ಹೊಸ ಬಾಂಬ್
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು. ಅವರೇನು ಹೇಳಿದ್ರು, ಇಲ್ಲಿದೆ ಕೇಳಿ..
ಇದನ್ನೂ ನೋಡಿ : 'ಸಿಎಂರನ್ನು ಆಟವಾಡಿಸೋಕೆ ಆಗಲ್ಲ'