Dec 18, 2019, 7:48 PM IST
ಧಾರವಾಡ, [ಡಿ.18]: ಕಾಗವಾಡದಲ್ಲಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೊಡೆದಿದ್ದ ಹೌದು ಹುಲಿಯಾ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲ ಮೂಡಿಸಿದೆ. ಅಷ್ಟೇ ಅಲ್ಲದೇ ಹೌದು ಹುಲಿಯಾ ಡೈಲಾಗ್ ಟಿಕ್ ಟಾಕ್ ನಲ್ಲೂ ಭಾರೀ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಇದೀಗ ಬಿಎಸ್ ವೈ ಅಭಿಮಾನಿಯೊಬ್ಬ ರಾಜಾ ಹುಲಿ..ರಾಜಾ ಹುಲಿ ಎಂದು ಹೂಗಿದ್ದಾರೆ. ಎಲ್ಲಿ ಎನ್ನುವುದನ್ನು ವಿಡಿಯೋನಲ್ಲಿ ನೋಡಿ..?