Aug 7, 2021, 6:24 PM IST
ಬಳ್ಳಾರಿ, (ಆ.07): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ.
ಖಾತೆ ಕ್ಯಾತೆ: ಸಿಎಂ ಬೊಮ್ಮಾಯಿಗೆ ರಾಜೀನಾಮೆ ಎಚ್ಚರಿಕೆ ಕೊಟ್ಟ ಸಚಿವ
ಅದರಲ್ಲೂ ಸಚಿವ ಆನಂದ್ ಸಿಂಗ್ ಫುಲ್ ಗರಂ ಆಗಿದ್ದು, ನಾನು ಹಠವಾದಿ, ಅಂದ್ಕೊಂಡಿದ್ದನ್ನ ಮಾಡೋವರೆಗೂ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.