ಗೆಲ್ಲಲು ABC ಅಸ್ತ್ರ ಪ್ರಯೋಗ.. ಕೋಟಾ ತಪ್ಪಿಸಲು 3 ಅಭ್ಯರ್ಥಿಗಳ ಸೂತ್ರ ತಂದ ಬಿಜೆಪಿ..!

Apr 8, 2023, 2:43 PM IST

ರಾಜ್ಯದಲ್ಲಿ ಚುನವಣೆ ಕಾವು ಹೆಚ್ಚಾಗಿದ್ದು, ಟಿಕೆಟ್ ಫೈಟ್ ಕೂಡ ಜೋರಾಗುತ್ತಿದೆ. ಜೆಡಿಎಸ್ ಒಂದು  ಕಾಂಗ್ರೆಸ್‌ನಲ್ಲಿ ಎರಡು ಪಟ್ಟಿಗಳು ರಿಲೀಸ್ ಆಗಿದೆ.ಆದರೆ  ಬಿಜೆಪಿ ಮಾತ್ರ ಇದುವರೆಗೂ ಒಂದು ಪಟ್ಟಿ ಹೊರಬಿಟ್ಟಿಲ್ಲ. ಕಳೆದೊಂದು ವಾರದಿಂದ ಬಿಜೆಪಿಯಲ್ಲಿ ಟಿಕೆಟ್ ಫೈನಲ್ ಕಸರತ್ತು ನಡೆಯುತ್ತಲೇ ಇದ್ದು, ಇದೀಗ ಫೈನಲ್ ಹಂತಕ್ಕೆ ಬಂದು ತಲುಪಿದೆ.. ಅಚ್ಚರಿ ಅಂದ್ರೆ ಈ ಬಾರಿ ಬಿಜೆಪಿ ಹೈಕಮಾಂಡ್ ಟಕೆಟ್ ಹಂಚಿಕೆ ವಿಚಾರದಲ್ಲಿ ABC ಸೂತ್ರ ಬಳಕೆ ಮಾಡಿದೆ.. ಪ್ರತೀ ಕ್ಷೇತ್ರದಿಂದಲೂ ಮೂರು ಮೂರು ಹೆಸರುಗಳನ್ನ ಕೇಳಿದ್ದು, ಅದ್ರಲ್ಲಿ ಗೆಲ್ಲುವ ಅಭ್ಯರ್ಥಿಗೆ ಹೈಕಮಾಂಡ್ ಟಿಕೆಟ್ ಕೊಡಲಿದೆ. ಹಾಗಾದ್ರೆ ಏನಿದು ABC ಸೂತ್ರ..? ಈ ವಿಡಿಯೋ ನೋಡಿ