ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಸಣ್ಣ ಸಭೆ ಸೂತ್ರ, ಎನಿದು ಬಿಜೆಪಿ ಹೊಸ ತಂತ್ರ?

Oct 26, 2024, 8:20 PM IST

ಸಣ್ಣ ಸಭೆಗಳಿಂದಲೇ ದೊಡ್ಡ ರಾಜ್ಯ ಗೆಲ್ಲೋಕೆ ಮೆಗಾ ಪ್ಲಾನ್.. ಮಹಾರಾಷ್ಟ್ರದಲ್ಲಿ ಅರಳುತ್ತಾ ಕಮಲ.? ಚುನಾವಣೆಯಲ್ಲಿ ಮೋಡಿ ಮಾಡೋದಿಕ್ಕೆ ಮಹಾಯುತಿ ಬೆನ್ನಿಗೆ ನಿಂತಿರೋದು ಮಹಾಶಕ್ತಿ. ಹರಿಯಾಣ ಹಣಾಹಣಿ ಗೆಲ್ಲೆಸಿಕೊಟ್ಟದ್ದ ಆ ಅಸ್ತ್ರವೇ ಈಗ ಮಹಾರಾಷ್ಟ್ರವನ್ನೂ ಗೆಲ್ಲಿಸಿಕೊಡುತ್ತಾ.? ಸೈಲೆಂಟ್ ಆಗಿ ಅಲ್ಲಿ ಸಿದ್ಧವಾಗ್ತಿದೆ ಸಂಘದಿಂದ ಮಹಾದಾಳ. ಬಿಜೆಪಿ ಗೆಲ್ಲಿಸೋಕೆ ಆರ್ಎಸ್ಎಸ್ ಹಿಡಿದು ಬಂದಿರೋ ಆ ಬ್ರಹ್ಮಾಸ್ತ್ರ ಯಾವುದು..?