Dec 1, 2019, 4:47 PM IST
ಬೆಳಗಾವಿ(ಡಿ. 01) ಸಿದ್ದರಾಮಯ್ಯ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಜಯಮ್ಮ ಗೊಂದಲದಲ್ಲಿ ಇದ್ದಾರೆ. ಇವರು ಯಾರೂ ಕಿತ್ತೂರು ರಾಣಿ ಚೆನ್ನಮ್ಮ ಕಾಲಿನ ಧೂಳಿಗೆ ಸಮನಾಗುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಸಭೆಯೊಂದರಲ್ಲಿ ಸಿದ್ದರಾಮಯ್ಯ ಕಿತ್ತೂರು ರಾಣಿ ಚೆನ್ನಮ್ಮ ಎನ್ನುವ ಬದಲು ಕಿತ್ತೂರು ರಾಣಿ ಜಯಮ್ಮ ಎಂದು ಹೇಳಿದ್ದು. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.