'ಪುರುಷತ್ವ ಪ್ರಶ್ನೆ ಮಾಡುವ ಲಕ್ಷ್ಮೀ ಬಿಟ್ಟ ಸ್ಥಳ ತುಂಬಿಕೊಳ್ಳಲಿ'

Dec 1, 2019, 6:38 PM IST

ಬೆಳಗಾವಿ(ಡಿ. 01) ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.

ಉಪಚುನಾವಣೆ ಸಮಗ್ರ ಸುದ್ದಿ

ಡ್ಯಾಶ್ ಡ್ಯಾಶ್ ಎನ್ನುವ ಪದ ಇಟ್ಟುಕೊಂಡು ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಹಾಗಾದರೆ ಯತ್ನಾಳ್ ಏನು  ಹೇಳಿದ್ದಾರೆ ನೋಡಿಕೊಂಡು ಬನ್ನಿ..