ಏ ಬೊಮ್ಮಕ್ಕಾ,ತಿಮ್ಮಕ್ಕಾ ಎಲ್ಲಾ ಫ್ರೀ ಹೇಳುವಾಗ ಪ್ರಜ್ಞೆ ಇರ್ಲಿಲ್ವಾ? ಕಾಂಗ್ರೆಸ್ ವಿರುದ್ದ ಅಶೋಕ್ ವಾಗ್ದಾಳಿ!

Jun 15, 2023, 11:15 PM IST

ಏ ಬೊಮ್ಮಕ್ಕಾ, ಏ ತಿಮ್ಮಕ್ಕಾ, ನೀನ್ ತವರ ಮನೆಗೆ ಹೋಗಬೇಕಾದ್ರೂ ಫ್ರೀ ಎಲ್ಲಾ ಹೇಳಿದ್ರಿ, ಈಗ ಕಂಡೀಷನ್, ವಿದ್ಯುತ್ ಬೆಲೆ ಏರಿಕೆ ಮಾಡಿದ್ದೀರಿ. ಇದೀಗ ಬಿಜೆಪಿ ಮಾಡಿದ್ದು ಅಂತಾ ಹೇಳ್ತಾ ಇದ್ದೀರಿ. ಅವತ್ತು ಫ್ರೀ ಫ್ರೀ ಘೋಷಣೆ ಮಾಡುವಾಗ ಪ್ರಜ್ಞೆ ಇರ್ಲಿಲ್ವಾ? ಅವತ್ತೇ ನಿಮ್ಗೆ ಕೇಂದ್ರ ಕೊಟ್ರೆ ಎಲ್ಲಾ ಫ್ರೀ ಅಂತಾ ಹೇಳಬೇಕಿತ್ತು. ಇದೀಗ ಯಾಕೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತೀರಿ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ದ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.