Jun 27, 2021, 9:46 PM IST
ಬೆಂಗಳೂರು(ಜೂ. 27) ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ. ದಕ್ಷಿಣದಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರ ಸರ್ಕಾರ ಇತ್ತು. ಈಗ ದಕ್ಷಿಣದ ಎರಡನೇ ರಾಜ್ಯ ಪುದುಚೇರಿ . ಅಲ್ಲಿ ಗೆಲುವು ಕಾಣೋಕೆ ಕಾರಣ ವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿ ಎಂದು ಪುದುಚೇರಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಹೇಳಿದ್ದಾರೆ.
ಸಿಎಂ ಗಾದಿಗೆ ಟವೆಲ್ ಹಾಕಿದ ಕಾಂಗ್ರೆಸ್ ಮುಖಂಡ
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಚಾರ ಮತ್ತು ಸೋಶಿಯಲ್ ಮೀಡಿಯಾದಲ್ಲಿನ ಜಾಗೃತಿ ಗೆಲುವಿಗೆ ಕಾಣವಾಯಿತು. ರಾಜ್ಯದಿಂದ 100 ಜನ ಕಾರ್ಯಕರ್ತರು ಪುದುಚೇರಿ ಹೋಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.